Recipe: ಚಪಾತಿ ಅಥವಾ ರೊಟ್ಟಿ ಮಾಡಿದಾಗ, ಹಲವರಿಗೆ ಯಾವಾಗಲೂ ಒಂದೇ ರೀತಿಯ ಪಲ್ಯ ಮಾಡಿ ಮಾಡಿ ಬೋರ್ ಬಂದಿರುತ್ತದೆ. ಹಾಗಾಗಿ ನಾವಿಂದು ಕ್ಯಾಪ್ಸಿಕಂ ಮಸಾಲಾ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮಾಡುವ ವಿಧಾನ: 2 ಸ್ಪೂನ್ ಎಣ್ಣೆ, 1 ಸ್ಪೂನ್ ತುಪ್ಪ ಪ್ಯಾನ್‌ಗೆ ಹಾಕಿ. ಇದು ಬಿಸಿಯಾದ ಬಳಿಕ, 3 ಈರುಳ್ಳಿ ತುಂಡುಗಳನ್ನ ಹಾಕಿ ಹುರಿಯಿರಿ. ಜೊತೆಗೆ 3 ತುಂಡರಿಸಿದ ಕ್ಯಾಪ್ಸಿಕಂ ಸಹ ಹಾಕಿ ಹುರಿಯಿರಿ. ಬಳಿಕ ಈ ಮಿಶ್ರಣವನ್ನು ಒಂದು ಪ್ಲೇಟ್‌ಗೆ ಹಾಕಿ, ಬದಿಗಿರಿಸಿ. … Continue reading ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..
Copy and paste this URL into your WordPress site to embed
Copy and paste this code into your site to embed