bengalore news ಬೆಂಗಳೂರಿನಲ್ಲಿ ದಿನೇ ದಿನೇ ದುರ್ಘಟನೆಗಳು ಜಾಸ್ತಿಯಾಗುತ್ತಿವೆ. ಯಾವುದಾದರೊಂದು ಕಾರಣ ಇಟ್ಟುಕೊಂಡು ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯತ್ತಿರುತ್ತಾರೆ. ಯುವಕರು ಯುವತಿಯರ ಮೇಲೆ ಅತ್ಯಾಚಾರ ಎಸಗುವುದು ನಂತರ ಯುವತಿಯರ ಕುಟುಂಬದವರು ಯವಕನ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಗುತ್ತಿದೆ.ಅಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಮದುವೆಯಾಗಿರುವ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಎನ್ನುವ ಕಾರಣಕ್ಕೆ ಯುವತಿ ಮತ್ತವರ ಸ್ನೇಹಿತರು ಸೇರಿ ಯುವಕನು ಬರುವದನ್ನು ಕಾದು ಕುಳಿತು ಅವನ ಮೇಲೆ ಕಾರು ಹಾಯಿಸಿದ್ದಾರೆ. ಅವನು ಕಾರಿನ … Continue reading ಕಾರು ಹಾಯಿಸಿ ಹಲ್ಲೆ
Copy and paste this URL into your WordPress site to embed
Copy and paste this code into your site to embed