ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!

Technology News: ನಿಮಗೇನಾದ್ರು ಕಾರು ಚಲಾಯಿಸುವಾಗ ನಿದ್ದೆ ಬರುತ್ತಾ ಹಾಗಿದ್ರೆ ಈ ಉಪಕರಣ ನಿಮಗೆ ಬಹಳ  ಉಪಕಾರಿಯಾಗುತ್ತೆ  ಹೌದು ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಇದೀಗ ನಿಮಗೆ ಪರಿಹಾರ ನೀಡುತ್ತದೆ. ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ  ಚಾಲಕನು ನಿದ್ದೆ ಮಾಡುವಾಗ ಎಚ್ಚರಿಸುತ್ತದೆ. ಈ ಡಿವೈಸ್‌ನ ಬೆಲೆ ಕೇವಲ 499ರೂ. ಆಗಿದೆ. ಈ ಸಾಧನವನ್ನು ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್  ತಾಣಗಳಲ್ಲಿ … Continue reading ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!