ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಿಮ್ಮ ತ್ವಚೆ ಹೊಳೆಯುವುದು ಗ್ಯಾರೆಂಟಿ..!
Beauty tips: ಆಕರ್ಷಕ ತ್ವಚೆ ಪಡೆಯಲು ಎಲ್ಲರಿಗೂ ಆಸೆ ಇರುತ್ತದೆ, ಚರ್ಮವನ್ನೂ ಆಕರ್ಷಕವಾಗಿ ಕಾಣುವಂತೆ ಮಾಡಲು ಸಾಕಷ್ಟು ಶ್ರಮಪಡುತಿರುತ್ತಾರೆ, ದುಬಾರಿ ಕ್ರೀಮ್ ಗಳನ್ನು ಬಳಸುತ್ತಿರುತ್ತಾರೆ, ಸೌಂದರ್ಯ ತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಕೆಲವು ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ತ್ವಚೆ ನೈಸರ್ಗಿಕವಾಗಿಯೇ ಆಕರ್ಷಕವಾಗಿ, ಹೊಳೆಯುತ್ತದೆ . ನಿಮ್ಮ ಚರ್ಮವು ಹಗಲಿನಲ್ಲಿ ಹಲವಾರು ಮಾಲಿನ್ಯಕಾರಕ, UV ಕಿರಣಗಳಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಇದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ, ರಾತ್ರಿ ಹೊತ್ತು ತ್ವಚೆ ಹೆಚ್ಚು ವಿಶ್ರಮಿಸುತ್ತದೆ, ತ್ವಚೆಯ ರಂಧ್ರಗಳು … Continue reading ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಿಮ್ಮ ತ್ವಚೆ ಹೊಳೆಯುವುದು ಗ್ಯಾರೆಂಟಿ..!
Copy and paste this URL into your WordPress site to embed
Copy and paste this code into your site to embed