ಬಾವಿಗೆ ಬಿದ್ದ ಕಾರು

ರಾಂಚಿ: ಎರಡು ದಿನಗಳ ಹಿಂದೆ ದರ್ಭಾಂಗದ ದೇವಸ್ಥಾನಕ್ಕೆ ತೆರಳಿದ್ದ 10 ಜನರ ಪೈಕಿ ಆರು ಜನರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಎದುರಿಗೆ ಬರುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಬಾವಿಗೆ ಬಿದ್ದ ಕಾರಿನಲ್ಲಿದ್ದ ಆರು ಜನ ದುರ್ಮರಣ ಹೊಂದಿದ್ದಾರೆ. ಜಾರ್ಖಾಂಡ್ ನ ಹಜಾರಿಬಾಗ್ ಜಿಲ್ಲೆಯ ಪದ್ಮಾ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ರೋಗಿ ಗ್ರಾಮದ ಬಳಿ ದೇವಸ್ಥಾನದಿಂದ ವಾಪಸ್ ಟಾಟ ಸುಮೋದಲ್ಲಿ 10 ಜನರು ಪ್ರಯಾಣ ಬೆಳೆಸಿದ್ದರು. ಈ ಸ್ಥಳದಲ್ಲಿ ವೇಗವಾಗಿ ಬರುತಿದ್ದ ಟಾಟ ಸುಮೋ ಕಾರು … Continue reading ಬಾವಿಗೆ ಬಿದ್ದ ಕಾರು