ಬ್ರಿಗೇಡ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವೆಚ್ಚ ದುಬಾರಿ
ಬೆಂಗಳೂರಿನ :ಪ್ರಮುಖ ಏರಿಯಾವಾಗಿರುವ ಬ್ರಿಗೇಡ್ ರೋಡ್ ನಲ್ಲಿರು ರಸ್ತೆಯಲ್ಲಿ ಕಾರ್ ನಿಲ್ಲಿಸಬೇಕೆಂದರೆ ಎಷ್ಟು ಹಣ ಕೊಡಬೇಕು ಗೊತ್ತಿದೆಯಾ ನಿಮಗೆ ನಾವು ತಿಳಿಸ್ತಿವಿ ಕೇಳಿ ಸ್ನೇಹಿತರೇ ಬೆಂಗಳೂರು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ? ಇದೊಂದು ಸುಂದರ ನಗರಿ , ಸಾಕಷ್ಟು ಜನಗಳಿಗೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದಂತಹ ನಗರ ಎಂದರೆ ತಪ್ಪಾಗಲಾರದು . ಇಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುತ್ತದೆ. ಇಲ್ಲಿರುವ ಆಕರ್ಷಣಿಯ ಸ್ಥಳವಾಗಿರುವ ಪ್ರಮುಖ ಏರಿಯಾಗಳಲ್ಲಿ ಒಂದಾಗಿರುವ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಬ್ರಿಗೇಡ್ ರಸ್ತೆ ಹಲವಾರು ಕಾರಣಗಳಿಂದ … Continue reading ಬ್ರಿಗೇಡ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವೆಚ್ಚ ದುಬಾರಿ
Copy and paste this URL into your WordPress site to embed
Copy and paste this code into your site to embed