Recipe: ಕ್ಯಾರೇಟ್‌ನಿಂದ ನೀವು ತರಹೇವಾರಿ ರೆಸಿಪಿ ಮಾಡಿರುತ್ತೀರಿ. ಸಿಹಿ ಪದಾರ್ಥಗಳನ್ನೂ ಮಾಡಿರುತ್ತೀರಿ. ಇಂದು ನಾವು ಕ್ಯಾರೇಟ್ ಬಳಸಿ, ಬರ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಪ್ಯಾನ್ ಬಿಸಿ ಮಾಡಿ, 4 ಸ್ಪೂನ್ ತುಪ್ಪ, 5 ಕ್ಯಾರೆಟ್ ತುರಿ ಹಾಕಿ ಹುರಿಯಿರಿ. ಕ್ಯಾರೆಟ್‌ನ ಹಸಿ ವಾಸನೆ ಹೋಗಿ, ಘಮ ಬರುವವರೆಗೂ ಹುರಿಯಿರಿ. ಈಗ ಇದಕ್ಕೆ ಅರ್ಧ ಲೀಟರ್, ಕಾಯಿಸಿ ತಣಿಸಿದ ಹಾಲು ಹಾಕಿ, ಕುದಿಸಿ. ಕ್ಯಾರೇಟ್ ಮಿಶ್ರಣ ಥಿಕ್ ಆದ ಬಳಿಕ, ಇದಕ್ಕೆ 300 ಗ್ರಾಂ ಮಿಲ್ಕ್ ಮೇಡ್, … Continue reading ಕ್ಯಾರೇಟ್ ಬರ್ಫಿ ರೆಸಿಪಿ
Copy and paste this URL into your WordPress site to embed
Copy and paste this code into your site to embed