ಕ್ಯಾರೆಟ್ ಹಲ್ವಾ ರೆಸಿಪಿ..

ಇವತ್ತು ನಾವು ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತಾ ತಿಳಿಸಿಕೊಡಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್‌ ಕ್ಯಾರೆಟ್ ತುರಿ, ಒಂದು ಚಿಕ್ಕ ಕಪ್ ತುಪ್ಪ, ಬೇಕಾದಷ್ಟು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿ, ಪಿಸ್ತಾ, 3 ಕಪ್ ಹಾಲು, ಕಾಲು ಕಪ್ ಸಕ್ಕರೆ, ಕೊಂಚ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಬೇಕಾದಲ್ಲಿ ಕೊಂಚ ಖೋವಾ ಬಳಸಬಹುದು. ಮಾಡುವ ವಿಧಾನ: ಮೊದಲು ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಸಣ್ಣಗೆ ಕತ್ತರಿಸಿ, ತುಪ್ಪದಲ್ಲಿ ಹುರಿದು ಬದಿಗಿರಿಸಿಕೊಳ್ಳಿ. ನಂತರ ಅದೇ ಪ್ಯಾನ್‌ಗೆ … Continue reading ಕ್ಯಾರೆಟ್ ಹಲ್ವಾ ರೆಸಿಪಿ..