ಮುರುಘಾ ಶ್ರೀಗಳ ಕೇಸ್; 2 ನೇ ಚಾರ್ಜ್ ಶೀಟ್ ನಲ್ಲಿ ಏನೇನಿದೆ..?

ಬೆಂಗಳೂರು(ಫೆ.14): ಚಿತ್ರದುರ್ಗದ ಮುರುಘಾ ಶ್ರೀಗಳ ಮೇಲೆ ದಾಖಲಾದ ಎರಡನೇ ಚಾರ್ಜ್ ಶೀಟ್ ಅನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಎರಡನೇ ಸೆಷನ್ಸ್ ನ್ಯಾಯಾಲಯಕ್ಕೆ 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 73 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನಾಲ್ಕು ಮಂದಿ ವಿದ್ಯಾರ್ಥಿನಿಗಳಲ್ಲಿ ಇಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತಿಳಿಸಿದ್ದಾರೆ. 14 ವರ್ಷದ ಸಂತ್ರಸ್ತ ಬಾಲಕಿ, ಹೇಳಿರುವ ಹೇಳಿಕೆಯ ಪ್ರಕಾರ, ಸ್ವಾಮೀಜಿಯವರು ಚಾಕಲೇಟ್ ನೀಡಿದ್ರು, ಆದರೆ ಚಾಕಲೇಟ್ ತಿಂದ ಬಳಿಕ ನಿದ್ರೆಗೆ ಜಾರಿದ್ದೆ, ಅಲ್ಲಿ ಯಾರೂ ಇರಲಿಲ್ಲ. … Continue reading ಮುರುಘಾ ಶ್ರೀಗಳ ಕೇಸ್; 2 ನೇ ಚಾರ್ಜ್ ಶೀಟ್ ನಲ್ಲಿ ಏನೇನಿದೆ..?