ಪೊಲೀಸ್ ಪೇದೆಯಿಂದ ಪತ್ನಿ ಕೊ* ಪ್ರಕರಣ: ಶಾಕಿಂಗ್ ಸತ್ಯ ಹೇಳಿದ ಪುತ್ರ

Hassan News: ಹಾಸನ: ಪೊಲೀಸ್ ಪೇದೆಯಿಂದ ಎಸ್ಪಿ ಕಚೇರಿ ಎದುರೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಪೇದೆಯ ಮಗ ಸಂಯಮ್ ಹೇಳಿಕೆ ನೀಡಿದ್ದಾನೆ. ಮೊನ್ನೆ ನನ್ನ ತಾಯಿಗೆ ನಮ್ಮ ಅಪ್ಪ ಸ್ಕೂಟಿಯಲ್ಲಿ ಬೇಕಂತಲೇ ಗುದ್ದಿದ್ದ. ಹೆಲ್ಮೆಟ್, ಬ್ಯಾಟ್ ನಲ್ಲಿ ಹೊಡೆಯಲು ಮುಂದಾಗಿದ್ದ. ನಾನು ಮತ್ತು ನನ್ನ ತಮ್ಮ ಅವರನ್ನ ತಡೆದಿದ್ದೆವು. ಏಳೆಂಟು ವರ್ಷದ ಹಿಂದೆಯೇ ಅಕ್ರಮ ಸಂಬಂಧ ವಿಚಾರವಾಗಿ ಇಬ್ಬರಿಗೂ ಗಲಾಟೆ‌ ನಡೆದಿತ್ತು. ನಮ್ಮಪ್ಪ‌ನ ಅಕ್ರಮ ಸಂಬಂಧ ಬಿಡು ಎಂದು ಹೇಳಿದ್ದರೂ ಬಿಟ್ಟಿರಲಿಲ್ಲ. ಈ … Continue reading ಪೊಲೀಸ್ ಪೇದೆಯಿಂದ ಪತ್ನಿ ಕೊ* ಪ್ರಕರಣ: ಶಾಕಿಂಗ್ ಸತ್ಯ ಹೇಳಿದ ಪುತ್ರ