ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು

internationl news: ನಾವು ಮೊದಲೆಲ್ಲ ಮಹಿಳೆಯರಿಗಾಗಿ ಫ್ಯಾಷನ್ ಶೋಗಳನ್ನು ಮಾಡುವುದನ್ನು ಟಿವಿಗಳಲ್ಲಿ ನೋಡುತಿದ್ದೆವು . ನಂತರ ಪುರುಷರಿಗಾಗಿ ಶೋಗಳನ್ನು ನಡೆಸುತಿದ್ದರು . ಆದರೆ ಕಾಲ ಬದಲಾದಂತೆ ಜನರು ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿಯಿಂದಾಗಿ ಮನೆಗಳಲ್ಲಿ ನಅಯಿ ಬೆಕ್ಕು ಮೊಲ ಹೀಗೆ ಎಲ್ಲಾ ರೀತಿಯ ಪ್ರಾಣಿಗಳನ್ನು ಸಾಕಿ  ಅವುಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಆರೈಕೆ ಮಾಡುತಿದ್ದಾರೆ. ಮನೆಯಲ್ಲಿ ಪ್ರಾಣಿಗಳಿದ್ದರೆ. ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಅಷ್ಟೊಂದು ಚೆಂದವಾಗಿರುತ್ತದೆ ಅವುಗಳ ತುಂಟತನ. ಹಾಗೆಯೆ ಅವುಗಳ ತುಂಟತನ ನೋಡುವುದರ ಜೊತೆಗೆ ಅವುಗಳಿಗೆ ಮಕ್ಕಳಂತೆ ಸಿಂಗಾರ … Continue reading ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು