Farmers: ಸಂತೆಯಲ್ಲಿ ಹಸುಗಳನ್ನು ಕೊಳ್ಳಲು ಹೆದುತ್ತಿರುವ ಜನ..! ಯಾಕೆ ?

ಧಾರವಾಡ: ಒಂದು ಕಡೆ ಬರಗಾಲ, ಮತ್ತೊಂದೆಡೆ ಸಾಕು ಪ್ರಾಣಿಗಳಿಗೆ ತಿನ್ನಲು ಮೇವಿಲ್ಲ ಇದರಿಂದ ರೋಸಿಹೋದ ರೈತ ಸಂತೆಯಲ್ಲಿ ಹಸುಗಳನ್ನು ಮಾರಲು ಹೊರಟರೆ ಕೊಳ್ಳವವರಿಲ್ಲ ಎಂದು ರೈತ ತಲೆಮೇಲೆ ಕೈ ಇಟ್ಟು ಕುಳಿತಿದ್ದಾನೆ. ಸಕಾಲಕ್ಕೆ ಮಳೆಯಾಗದ ಕಾರಣ ಭೂಮಿ ಬರಡಾಗಿ ಹಸಿರು ಮರೆಯಾಗಿ ಸಾಕು ಪ್ರಾಣಿಗಳಿಗೆ ತಿನ್ನಲು ಮೇವು ಇಲ್ಲವಾಗಿದೆ. ಧಾರವಾಡದ ಮಾಳಾಪುರ ಬಡಾವಣೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಜಾನುವಾರು ಮಾರುಕಟ್ಟೆಯಲ್ಲಿ ಮಾರಲು ಹಸುಗಳ ಸಮೇತ ಬಂದಿದ್ದರು ಆದರೆ ಕೊಳ್ಳವವರೇ ಇಲ್ಲವಾಗಿದೆ.  ಕೊಳ್ಳುವವರು ಸಹ ಒಂದು ಕ್ಷಣ ಹಸುಗಳಿಗೆ … Continue reading Farmers: ಸಂತೆಯಲ್ಲಿ ಹಸುಗಳನ್ನು ಕೊಳ್ಳಲು ಹೆದುತ್ತಿರುವ ಜನ..! ಯಾಕೆ ?