ಕೀಲು ನೋವಿಗೆ ಕಾರಣ ಮತ್ತು ಪರಿಹಾರಗಳು

ಇಂದಿನ ಕಾಲದಲ್ಲಿ ಜನರು ಸೇವಿಸುತ್ತಿರುವ ಆಹಾರಗಳಿಂದಲೇ, ತರಹೇವಾರಿ ರೋಗಗಳು ಬರುತ್ತಿದೆ. ಇಂದಿನ ಕಾಲದ ಯುವ ಪೀಳಿಗೆಯವರಂತೂ, ಮದುವೆಗೂ ಮುನ್ನವೇ ಕೀಲು ನೋವು ಎಂದು ಒದ್ದಾಡುತ್ತಿದ್ದಾರೆ. ಹಾಗಾದ್ರೆ ಕೀಲು ನೋವು ಬರಲು ಕಾರಣವೇನು..? ಮತ್ತು ಇದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ, ಹೊಟ್ಟೆಯ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ, ಕೀಲು ನೋವು ಬರುತ್ತದೆ. ದೇಹದಲ್ಲಿ ವಾಯುವಿನ ಪ್ರಮಾಣ ಹೆಚ್ಚಾದಾಗ, ಕೀಲು ನೋವು ಸಂಭವಿಸುತ್ತದೆ. ಹಾಗಾಗಿ ಕೀಲು ನೋವು ಬರಬಾರದು ಎಂದಲ್ಲಿ, ನೀವು … Continue reading ಕೀಲು ನೋವಿಗೆ ಕಾರಣ ಮತ್ತು ಪರಿಹಾರಗಳು