Cauvery Water : ಬೆಂಗಳೂರು ಬಂದ್ : ಏನೇನು ಇರುತ್ತೆ ಏನೇನು ಇರಲ್ಲ..?!

Banglore News : ರಾಜ್ಯಾದ್ಯಂತ ಕಾವೇರಿ ಕಾವು ಹೆಚ್ಚಾಗುತ್ತಲೇ ಇದೆ. ಇದೀಗ ಕನ್ನಡ ಪರ ಸಂಘಟನೆಗಳು ನಾಳೆ ಅಂದರೆ ಮಂಗಳವಾರ ಸೆ. 26 ಕ್ಕೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ ನಾಳೆ ಬೆಂಗಳೂರು ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ಸ್ತಬ್ಧವಾದರೆ ಏನೇನು ಇರತ್ತೆ ಏನೇನು ಇರಲ್ಲ ಅನ್ನುವ ಕಂಪ್ಲೀಟ್ ವರದಿ ಇಲ್ಲಿದೆ….. -ಬೆಂಗಳೂರು ಬಂದ್ ಏನಿರುತ್ತೆ ? -ಆಸ್ಪತ್ರೆ, ಮೆಡಿಕಲ್ -ಹಾಲು, ತರಕಾರಿ, -ಅಗತ್ಯ ವಸ್ತುಗಳು -ಮೆಟ್ರೋ ಸೇವೆ ಲಭ್ಯ … Continue reading Cauvery Water : ಬೆಂಗಳೂರು ಬಂದ್ : ಏನೇನು ಇರುತ್ತೆ ಏನೇನು ಇರಲ್ಲ..?!