ಮೂರು ಸಹಕಾರಿ ಬ್ಯಾಂಕ್ಗಳ ಹಗರಣ ಸಿಬಿಐ ತನಿಖೆಗೆ : ಸಿದ್ದರಾಮಯ್ಯ

Political News: ಬೆಂಗಳೂರು : ಮೂರು ಸಹಕಾರಿ ಬ್ಯಾಂಕ್ಗಳ ಬಹು ಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಠೇವಣಿ ಹಣ ಕಳೆದುಕೊಂಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆದು, ಎಲ್ಲ … Continue reading ಮೂರು ಸಹಕಾರಿ ಬ್ಯಾಂಕ್ಗಳ ಹಗರಣ ಸಿಬಿಐ ತನಿಖೆಗೆ : ಸಿದ್ದರಾಮಯ್ಯ