ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ
Dharwad News: ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಪ್ರಪಂಚದಲ್ಲಿ ಎಲ್ಲಾದರೂ ಇದ್ದರೆ ಅದು ಭಾರತದಲ್ಲಿ ಮಾತ್ರ. ಆದರೆ ಇಂದಿನ ಆಧುನಿಕ ಪ್ರಂಪಚದಲ್ಲಿ ಒತ್ತಡಕ್ಕೆ ಇನ್ನು ಯಾವುಧೇ ರೀತಿಯ ವಯಕ್ತಿಕ ಕಾರಣಕ್ಕೂ ಹಲವಾರು ಕೌಟುಂಬಿಕ ಕಲಹದ ಕಾರಣಕ್ಕೋ ಅಪ್ಪ ಅಮ್ಮ ಹಾಗೂ ಇನ್ನೂಳಿದ ಕುಟುಂಬದ ವೃದ್ಧರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬೀಡುವ ಮಕ್ಕಳ ನಡುವೆ ಇಲ್ಲಿ ಒಬ್ಬ ವ್ಯಕ್ತಿ ಎಲ್ಲ ವೃದ್ಧ ಜೀವಗಳಿಗೆ ಸಿಹಿ ನೀಡುವ ಮೂಲಕ ಹಾಗೂ ಅವರಿಗೆ ಅಗತ್ಯ ಮೂಲಭೂತ ವಸ್ತುಗಳನ್ನು ನೀಡುವ … Continue reading ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed