ಅಜ್ಜಿಯೊಂದಿಗೆ ಡಾಲಿ ಓಟಿಂಗ್: ಕೆರಾಡಿಗೆ ಹೋಗಿ ವೋಟ್ ಮಾಡಿದ ರಿಷಬ್..
ಅರಸೀಕೆರೆ: ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರಾದ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217 ಕೆ ತನ್ನ ಅಜ್ಜಿ ಮಲ್ಲಮ್ಮ ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು. ಕೆರಾಡಿ: ಕುಂದಾಪುರದ ಬೈಂದೂರಿನ ಕೆರಾಡಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸರತಿ ಸಾಲಿನಲ್ಲಿ ನಿಂತು ಓಟ್ ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ರಿಷಬ್, ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು … Continue reading ಅಜ್ಜಿಯೊಂದಿಗೆ ಡಾಲಿ ಓಟಿಂಗ್: ಕೆರಾಡಿಗೆ ಹೋಗಿ ವೋಟ್ ಮಾಡಿದ ರಿಷಬ್..
Copy and paste this URL into your WordPress site to embed
Copy and paste this code into your site to embed