ಅಮಿತ್ ಶಾ ನೇತೃತ್ವದಲ್ಲಿ ಸಭೆ:RAW,IBN,ED ತನಿಖೆ ಕುರಿತಾಗಿ ಚರ್ಚೆ..!

Breaking News: ಪಿಎಫ್ ಐ  ಶಾಂತಿ ಕದಡುವ ಸಂಘಟನೆಗಳ  ಜನ್ಮ  ಜಾಲಾಡುತ್ತಿರುವ  ವಿಚಾರವೀಗ  ರಾಷ್ಟ್ರದಾದ್ಯಂತ  ಬಹಳ  ಸದ್ದು  ಮಾಡುತ್ತಿದೆ. ಈ  ನಿಟ್ಟಿನಲ್ಲಿ  ಇದೀಗ  ಕೇಂದ್ರದಲ್ಲಿ  ಅಮಿತ್ ಶಾ  ನೇತೃತ್ವದಲ್ಲಿ  ಸಭೆ ನಡೆದಿದೆ. ಸಭೆಯಲ್ಲಿ  ರಾ ಐ ಬಿ  ಎನ್ ಇಡಿ ತನಿಖೆ ಕುರಿತಾಗಿ ಚರ್ಚೆಯಾಗಿದೆ.ಹಾಗು  ಸಭೆಯಲ್ಲಿ ರಾಷ್ಟ್ರೀಯ ಭದ್ರತಾ  ಸಲಹಾಗಾರ ಅಜಿತ್ ದೋವಲ್ ಮತ್ತು  ಕೇಂದ್ರ ಪೋಲೀಸ್ ಹಿರಿಯಾಧಿಕಾರಿಗಳು  ಭಾಗಿಯಾಗಿದ್ರು. ಐತಿಹಾಸಿಕ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ವಾಣಿಜ್ಯ ಚಟುವಟಿಕೆ ನಿಷೇಧ…! “ ದೇವರನಾಡು … Continue reading ಅಮಿತ್ ಶಾ ನೇತೃತ್ವದಲ್ಲಿ ಸಭೆ:RAW,IBN,ED ತನಿಖೆ ಕುರಿತಾಗಿ ಚರ್ಚೆ..!