5 ಜಿ ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಂಪುಟ ಒಪ್ಪಿಗೆ!
ನವದೆಹಲಿ: ಅತೀ ಶೀಘ್ರದಲ್ಲಿಯೇ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5 ಜಿ ತಂತ್ರಜ್ಞಾನ ಸೇವೆ ಲಭ್ಯವಾಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಜೂನ್.26 ಕ್ಕೆ 5 ಜಿ ಸ್ಪೆಕ್ಟ್ರಮ್ ಹರಾಜು ನಡೆಸುವುದಕ್ಕೆ ಸಮ್ಮತಿ ನೀಡಿದ್ದು, ಅದಕ್ಕೆ ಅನುಸಾರವಾಗಿ ಪ್ರಕ್ರಿಯೆಗಳು ನಡೆಯಲಿವೆ. ಸದ್ಯಕ್ಕಿರುವ 4 ಜಿ ತಂತ್ರಜ್ಞಾನಕ್ಕಿಂತ, 5 ಜಿ ತಂತ್ರಜ್ಞಾನವು ಹತ್ತು ಪಟ್ಟು ಹೆಚ್ಚು ವೇಗವನ್ನು ಅಂತರ್ಜಾಲ ಬಳಕೆದಾರರಿಗೆ ನೀಡಲಿದೆ. ಬೆಂಗಳೂರಿನ ಐಐಎಸ್ ಸಿ ಸೇರಿದಂತೆ 8 ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಅದರ … Continue reading 5 ಜಿ ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಂಪುಟ ಒಪ್ಪಿಗೆ!
Copy and paste this URL into your WordPress site to embed
Copy and paste this code into your site to embed