ಹೆಲ್ತ್ ಡ್ರಿಂಕ್ ಪಟ್ಟಿಯಿಂದ ಬೋರ್ನ್‌ವೀಟಾ ತೆಗೆದು ಹಾಕಲು ಕೇಂದ್ರ ಸರ್ಕಾರ ಆದೇಶ

National news: ಬೋರ್ನ್ ವೀಟಾ ಒಂದು ಹೆಲ್ತ್ ಡ್ರಿಂಕ್ ಅಲ್ಲ. ಅದರ ಸೇವನೆಯಿಂದ ಮಕ್ಕಳ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಬೋರ್ನ್‌ವೀಟಾವನ್ನು ಹೆಲ್ತ್ ಡ್ರಿಂಕ್ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಇ ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಒಂದದು ವರ್ಷದ ಹಿಂದೆ ಬೋರ್ನವಿಟಾದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದೆ ಅಂತಾ ಹೇಳಲಾಗಿತ್ತು. ಬಳಿಕ ಈ ಬಗ್ಗೆ ಪರೀಕ್ಷಿಸಿ, ಸಕ್ಕರೆ ಮಟ್ಟ ಹೆಚ್ಚಿದೆ ಎಂದು ಸಾಬೀತಾದ ಮೇಲೆ, ಬೋರ್ನ್‌ವಿಟಾ ಜಾಹೀರಾತು ನೀಡದಂತೆ … Continue reading ಹೆಲ್ತ್ ಡ್ರಿಂಕ್ ಪಟ್ಟಿಯಿಂದ ಬೋರ್ನ್‌ವೀಟಾ ತೆಗೆದು ಹಾಕಲು ಕೇಂದ್ರ ಸರ್ಕಾರ ಆದೇಶ