ನಾಗಮಂಗಲದಲ್ಲಿ ಸ್ಮೃತಿ ಇರಾನಿ ಕ್ಯಾಂಪೇನ್: ಸುಧಾ ಶಿವರಾಮೇಗೌಡರನ್ನ ಅನ್ನಪೂರ್ಣೇಶ್ವರಿ ಎಂದ ಸಚಿವೆ

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಸ್ಮೃತಿ ಇರಾನಿ ಆಗಮಿಸಿದ್ದು, ಬಿಜೆಪಿ ಪರ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದ್ದಾರೆ. ನಾಗಮಂಗಲ ಸರ್ಕಾರಿ ಕಾಲೇಜು ಆವರಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಸಚಿವೆ ಸ್ಮೃತಿ ಇರಾನಿ ಆಗಮಸಿದ್ದು, ಸಚಿವೆಯ ಸ್ವಾಗತಕ್ಕೆ ಸುಧಾ ಶಿವರಾಮೇಗೌಡರ ಜೊತೆ ಪತಿ ಶಿವರಾಮೇಗೌಡ ಮಗ ಚೇತನ್ ಕೂಡ ಸಾಥ್ ನೀಡಿದರು. ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ ಮಾಡಿದ್ದಾರೆ. ಸುಧಾ ಶಿವರಾಮೇಗೌಡರನ್ನು ನಾಗಮಂಗಲ ಜನತೆಯ ಅನ್ನಪೂರ್ಣೇಶ್ವರಿ … Continue reading ನಾಗಮಂಗಲದಲ್ಲಿ ಸ್ಮೃತಿ ಇರಾನಿ ಕ್ಯಾಂಪೇನ್: ಸುಧಾ ಶಿವರಾಮೇಗೌಡರನ್ನ ಅನ್ನಪೂರ್ಣೇಶ್ವರಿ ಎಂದ ಸಚಿವೆ