ಸ್ನೇಹಿತೆಯಿಂದಲೇ ಕೊಲೆಯಾದ ಚಂದ್ರಕಲಾ…! 1 ವರ್ಷದ ಬಳಿಕ ರಹಸ್ಯ ಬಯಲು..!

Banglore Crime News: ವಿಠಲ ನಗರದ ಚಂದ್ರಕಲಾ ಬಾಲ್ಯದಿಂದ ಅನಾಥೆಯಾಗಿದ್ರೂ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದ ದಿಟ್ಟೆ. ಆದರೆ, ಒಂದು ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಈಕೆ ಕಥೆ  ದುರಂತದಲ್ಲಿಅಂತ್ಯ ಕಂಡಿದೆ. ಹೌದು, ಇತ್ತೀಚೆಗೆ ಠಾಣೆಯಲ್ಲಿ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಕಡತಗಳಿಗೆ ಮುಕ್ತಿ ನೀಡಲು ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಎರ್ರಿಸ್ವಾಮಿ ನೇತೃತ್ವದ ತಂಡ ಚಂದ್ರಕಲಾ ನಾಪತ್ತೆ ಫೈಲ್‌ ಧೂಳು ಕೊಡವಿ ತನಿಖೆ ಚುರುಕುಗೊಳಿಸಿತ್ತು. ತನಿಖೆ ವೇಳೆ, ನಾಪತ್ತೆಯಾಗಿದ್ದ ಚಂದ್ರಕಲಾ ಅವರು ವರ್ಷದ ಹಿಂದೆ ಮಳವಳ್ಳಿ ತಾಲೂಕಿನ ಮುಳ್ಳಯ್ಯನ ಕಟ್ಟೆ ಗುಡ್ಡೆಯಲ್ಲಿ … Continue reading ಸ್ನೇಹಿತೆಯಿಂದಲೇ ಕೊಲೆಯಾದ ಚಂದ್ರಕಲಾ…! 1 ವರ್ಷದ ಬಳಿಕ ರಹಸ್ಯ ಬಯಲು..!