Chaddi gang-ಬೆಂಗಳೂರಿನಲ್ಲಿ ಶುರುವಾದ ಚಡ್ಡಿ ಹಾವಳಿ
ಬೆಂಗಳುರು: ಪೊಲೀಸ್ ಇಲಾಖೆ ಇಷ್ಟೇ ಎಚ್ಚರದಿಂದ ಕೆಲಸ ಮಾಡಿದರೂ ಎಷ್ಟೇ ಜಜ ಸಿಬ್ಬಂದಿಗಳನ್ನು ನೇಮಿಸಿದ್ರೂ ನಗರಗಳಲ್ಲಿನ ಕಳ್ಳತನ ಕೊಲೆ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ ಹಾಡು ಹಗಲು ಅಥವಾ ರಾತ್ರಿಯಲ್ಲಿ ಕಳ್ಳರು ಯಾವುದೇ ಭಯವಿಲ್ಲದೆ ಕೃತ್ಯಗಳನ್ನು ಎಸೆಯುತ್ತಿದ್ದಾರೆ. ಅದೇರೀತಿ ಇಲ್ಲೊಂದು ತಂಡ ಮಧ್ಯರಾತ್ರಿಯ ವೇಳೆ ಕಳ್ಳತನಕ್ಕೆ ಇಳಿಯುತಿದ್ದಾರೆ. ಅದೇ ಚಡ್ಡಿ ತಂಡ ಹೌಡು ಸ್ನೇಹಿತರೆ ಇಲ್ಲಿರುವ ತಂಡದ ಸದಸ್ಯರು ಎಲ್ಲರೂ ಚಡ್ಡಿ ಹಾಕಿಕೊಂಡು ಮಖಕ್ಕೆ ಕರವಸ್ತ್ರ ಸುತ್ತಿಕೊಂಡು ಗುರುತೇ ಸಿಗದಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. … Continue reading Chaddi gang-ಬೆಂಗಳೂರಿನಲ್ಲಿ ಶುರುವಾದ ಚಡ್ಡಿ ಹಾವಳಿ
Copy and paste this URL into your WordPress site to embed
Copy and paste this code into your site to embed