Chaitra kundapura: ಚೈತ್ರಾ ಭಾಷಣ ಸ್ಥಳವನ್ನು ತೀರ್ಥ ಸಿಂಪಡಿಸಿ ಶುದ್ದಿ ಮಾಡಿದ ಗ್ರಾಮಸ್ಥರು..!

ಕೊಪ್ಪ : ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಕೋಟಿಗಟ್ಟಲೆ ಹಣ ವಂಚನೆ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೋಲಿಸಿರು ಬಂಧಿಸಿದ್ದಾರೆ. ಈ ಹಿಂದೆ ಹಲವಾರು ಕಡೆ ಹಿಂದುತ್ವ ಪರ ಭಾಷಣ ಮಾಡಿದ್ದು ಜನರು ಅವರ ಭಾಷಣಕ್ಕೆ ಮಾರು ಹೋಗಿದ್ದರು. ಆದರೆ ಈಗ ಚೈತ್ರಾ ಭಾಷಣ ಮಾಡಿದ ಸ್ಥಳವನ್ನುಮೈಲಿಗೆ ಎಂದು ದೇವರ ತೀರ್ಥ ತೀರ್ಥ ಸಿಂಪಡಿಸಿ ಶುದ್ದಿ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಕಳೆದ ಅಕ್ಟೋಬರ್ ನಲ್ಲಿ ಹಿಂದುತ್ವ ಪರ ಕಾರ್ಯಕ್ರಮದಲ್ಲಿ ಅನ್ಯ … Continue reading Chaitra kundapura: ಚೈತ್ರಾ ಭಾಷಣ ಸ್ಥಳವನ್ನು ತೀರ್ಥ ಸಿಂಪಡಿಸಿ ಶುದ್ದಿ ಮಾಡಿದ ಗ್ರಾಮಸ್ಥರು..!