Chaithra Kundapur : ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಕೇಸ್

Udupi News : ಬಗೆದಷ್ಟು ಬಯಲಾಗುತ್ತಿದೆ ಚೈತ್ರಾ ಕುಂದಾಪುರ ವಂಚನೆ ಜಾಲ. ಇದೀಗ ಮತ್ತೆ ಚೈತ್ರಾ ಮೇಲೆ ಮತ್ತೊಂದು ಕೇಸ್ ಫೈಲ್ ಆಗಿದೆ. ಅದು ಕೂಡಾ ಉಡುಪಿ ಕೋಟಾ ದಲ್ಲೇ ಕೇಸ್ ಫೈಲ್ ಆಗಿದೆ. ಚೈತ್ರ ಕುಂದಾಪುರ ವಿರುದ್ದ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದೆ. ಈ ಸಂಬಂಧ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೃತ್ತಿಯಲ್ಲಿ ಮೀನುಗಾರನಾಗಿರುವ ಬ್ರಹ್ಮಾವರ ನಿವಾಸಿ ಸುದೀನ ಎಂಬುವರು ಚೈತ್ರಾ ವಿರುದ್ಧ ದೂರು ನೀಡಿದ್ದಾರೆ. ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆ ಎಂದು … Continue reading Chaithra Kundapur : ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಕೇಸ್