Chaitra kundapura: ಹಾಲಾ ಶ್ರೀ ಮಠದಲ್ಲಿ ವಂಚನೆ ಹಣ ಪತ್ತೆ: ಅಬ್ಬಬ್ಬಾ ಎಷ್ಟು ಗೊತ್ತಾ..!

ಬೈಂದೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚಿಸಿ ಪರಾರಿಯಾಗಿದ್ದ ಬಳ್ಳಾರಿಯ ಹೂವಿನ ಹಡಗಲಿ ಮಠದ ಅಭಿನವ ಹಾಲಾಶ್ರೀ ಸ್ವಾಮಿಜಿಗಳು ಉದ್ಯಮಿ ಗೋವಿಂದ್ ಬಾಬು ಪೂಜಾರಿಯಿಂದ 1.5 ಕೋಟಿ ಹಣ ಪಡೆದುಕೊಂಡ ಆರೋಪದ ಮೇಲೆ ನಿನ್ನೆ ಕಟಕ್ ನಲ್ಲಿ ಪೊಲಿಸರು  ಮಾರುವೇಷದಲ್ಲಿರುವ ಸ್ವಾಮಿಜಿಯನ್ನು ಬಂದಿಸಿದ್ದಾರೆ. ಇಂದು ಇವರ ಮಠಕ್ಕೆ ತನಿಖೆ ಚುರುಕುಗೊಳಿಸಿದ ಸಿಸಿಬಿ ತಂಡ ಮಠದಲ್ಲಿ 56 ಲಕ್ಷ ಹಣವನ್ನು ವಶಪಡಿಸಿಕೊಂಡಿದೆ. ಆದರೆ ಸ್ವಾಮಿಜಿ ಪಡೆದುಕೊಂಡಿರುವುದು 1.5 ಕೋಟಿ ಆದರೆ ಅಲ್ಲಿ ದೊರೆತಿರುವುದು 56 ಲಕ್ಷ … Continue reading Chaitra kundapura: ಹಾಲಾ ಶ್ರೀ ಮಠದಲ್ಲಿ ವಂಚನೆ ಹಣ ಪತ್ತೆ: ಅಬ್ಬಬ್ಬಾ ಎಷ್ಟು ಗೊತ್ತಾ..!