Chalavadi Narayana Swami : ಕಾಂಗ್ರೆಸ್ ಗೋಮುಖ ವ್ಯಾಘ್ರ : ಛಲವಾದಿ

Political News : ಸದನದಲ್ಲಿ ಬಿಜೆಪಿ ನಾಯಕರು ಅತಿರೇಕದ ವರ್ತನೆ ಮಾಡಿದ್ದಾರೆಂದು 10 ಬಿಜೆಪಿ  ನಾಯಕರನ್ನು ಅಮಾನತು ಮಾಡಲಾಗಿತ್ತು.  ಈ ವಿಚಾರವಾಗಿ ವಿಧಾನ ಸೌಧದ ಗಾಂಧಿ ಪ್ರತಿಮೆ  ಬಳಿ ಜುಲೈ 20 ಅಂದರೆ ಗುರುವಾರ  ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಬಿಜೆಪಿಗರ ವಿಚಾರವಾಗಿ ಡಿಸಿಎಂ ಡಿಕೆಶಿ ಬಿಜೆಪಿಗರು ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಬಿಲ್ ಹರಿದು ಬಿಸಾಕಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಕಾಂ ಗ್ರೆಸ್ಸಿಗರು ದಲಿತ ಕಾರ್ಡ್​ ಉಪಯೋಗಿಸುತ್ತಿದ್ದಾರೆ. ಅವರಿಗೆ ದಲಿತರ … Continue reading Chalavadi Narayana Swami : ಕಾಂಗ್ರೆಸ್ ಗೋಮುಖ ವ್ಯಾಘ್ರ : ಛಲವಾದಿ