ಇಡುವಾಳು ಸಚ್ಚಿದಾನಂದರ ಕೆಲಸವನ್ನ ನೆಚ್ಚಿ ಹೊಗಳಿದ ಚಾಲೆಂಜಿಂಗ್‌ ಸ್ಟಾರ್..

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಇಂದು ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದು, ಆಪ್ತ ಸ್ನೇಹಿತ ಸಚ್ಚಿದಾನಂದ ಪರ ಡಿ ಬಾಸ್ ಕ್ಯಾಂಪೇನ್ ಮಾಡಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಇಡುವಾಳು ಸಚ್ಚಿದಾನಂದ್ ಜೊತೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌.ಎಸ್,ಬೆಳಗೊಳ,ಮಹದೇವಪುರ,ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೋಡ್ ಷೋ ಮೂಲಕ ಪ್ರಚಾರ ನಡೆಸಲಾಗಿದೆ. ಈ ವೇಳೆ ನಟ ದರ್ಶನ್ ಅವರನ್ನು ನೋಡಲು ಹಳ್ಳಿಗಳ ರಸ್ತೆ ಬದಿ ನೂರಾರು ಜನ ನಿಂತಿದ್ದರು. ಅಲ್ಲದೇ, ಜೈಕಾರ ಕೂಗುವ ಮೂಲಕ, ಡಿ ಬಾಸ್‌ಗೆ ಅದ್ಧೂರಿ … Continue reading ಇಡುವಾಳು ಸಚ್ಚಿದಾನಂದರ ಕೆಲಸವನ್ನ ನೆಚ್ಚಿ ಹೊಗಳಿದ ಚಾಲೆಂಜಿಂಗ್‌ ಸ್ಟಾರ್..