Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!

Film News : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ ಕಾಣಿಸಿಕೊಂಡಿದ್ದಾರೆ. ಈ ನಟ ದೇವಿಯ ದರ್ಶನ ಪಡೆದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿ ಏನಪ್ಪ ಅಂದ್ರೆ ಕನ್ನಡ ನಾಯಕರೊಂದಿಗೆ ಬಾಲಿವುಡ್ ನಟ ನಟಿಸುತ್ತಿದ್ದಾರಂತೆ. ಹೊಸದೊಂದು ಸಿನಿಮಾ ವಿಚಾರವಾಗಿಯೇ ಮೈಸೂರಿಗೆ ಬಂದಿದ್ರಂತೆ …ಹಾಗಿದ್ರೆ ಯಾರೀ ನಟ …..ಯಾವುದು ಆ ಕನ್ನಡ ಸಿನಿಮಾ ಹೇಳ್ತೀವಿ ಈ ಸ್ಟೋರಿಯಲ್ಲಿ. ಬಾಲಿವುಡ್ ನಟ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿಕೊಟ್ಟಿದ್ದಾರೆ. ‘ಕೆಜಿಎಫ್‌ 2’ಗಾಗಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು, ಸಂಜಯ್ … Continue reading Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!