Recipe: ಆಲೂ, ಬೀಟ್ರೂಟ್, ಪಾಲಕ್, ತರಕಾರಿ ಎಲ್ಲವನ್ನೂ ಬಳಸಿ ಕಬಾಬ್ ಮಾಡಿ, ನೀವು ಸವಿದಿರುತ್ತೀರಿ. ಆದ್ರೆ ನಾವಿಂದು ಕಡಲೆಯನ್ನ ಉಪಯೋಗಿಸಿ, ಹೇಗೆ ಕಬಾಬ್ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ.. 1 ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. 7ರಿಂದ 8 ಗಂಟೆಯಾದರೂ ಕಡಲೆ ನೆನೆಯಬೇಕು. ಈಗ ನೆನೆದ ಕಡಲೆ, ಎರಡು ಕತ್ತರಿಸಿದ ಈರುಳ್ಳಿ, 4 ಹಸಿಮೆಣಸು ಮತ್ತು ಅಗತ್ಯವಿದ್ದಷ್ಟು ಉಪ್ಪು, ನೀರು ಸೇರಿಸಿ, ಕುಕ್ಕರ್‌ನಲ್ಲಿ ಬೇಯಿಸಿ. ಈ ಮಿಶ್ರಣ ಬೆಂದ ಬಳಿಕ, ನೀರು ಮತ್ತು ಮಿಶ್ರಣ … Continue reading ಕಡಲೆ ಕಬಾಬ್ ರೆಸಿಪಿ
Copy and paste this URL into your WordPress site to embed
Copy and paste this code into your site to embed