ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..

ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಸಕಲ ವಿಷಯಗಳ ಬಗ್ಗೆಯೂ ತಿಳಿದಿರುವ ಪರಿಣಿತರಾಗಿದ್ದರು. ಹಾಗಾಗಿ ಅವರ ನೀತಿಯನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರು ಸದಾ ಸುಖಿಗಳಾಗಿರುತ್ತಾರೆ ಎನ್ನುತ್ತಾರೆ ಹಿರಿಯರು. ಇಂಥ ಚಾಣಕ್ಯರು ಯುವಜನತೆ ಯಾವ ವಿಷಯಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಿಮಾನ ಪ್ರಯಾಣಿಕರಿಗೆ ಮಾಸ್ಕ್ – ಡಿಜಿಸಿಎ ಆದೇಶ ಮೊದಲನೇಯದಾಗಿ ಸೋಂಬೇರಿತನ. ಯಾರಿಗೆ ಸೋಮಾರಿತನವಿರುತ್ತದೆಯೋ, ಅವನು ದರಿದ್ರನಾಗಿಯೇ ಇರುತ್ತಾನೆಂದು ಹಿರಿಯರು ಹೇಳಿದ್ದಾರೆ. ಇದು … Continue reading ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..