ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?

Spiritual: ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ನಮ್ಮ ಬಳಿ ಸ್ವಲ್ಪ ಸೇವಿಂಗ್ಸ್ ಇರಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾಕಂದ್ರೆ ಅವರು ಕೂಡ ಹಣವಿಲ್ಲದೇ, ಪರದಾಡಿ, ಸಾಲ ಮಾಡಿ, ಅವಮಾನ ಅನುಭವಿಸಿರಬಹುದು. ಹಾಗಾಗಿ ಹಣ ಉಳಿತಾಯ ಮಾಡುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ. ಚಾಣಕ್ಯರು ಕೂಡ ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದು ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಈಗ ಎರಡು ವರ್ಷಗಳ ಹಿಂದೆ ಕೊರೊನಾ … Continue reading ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?