ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..
Spiritual Story: ಪತಿ-ಪತ್ನಿ ಸಂಬಂಧ ಅಂದ್ರೆ, ಪವಿತ್ರವಾದ ಸಂಬಂಧ. ಏಕೆಂದರೆ, ಪತಿ-ಪತ್ನಿ ಸೇರಿದಾಗ ಸಂಸಾರ ಶುರುವಾಗುತ್ತದೆ. ಮಕ್ಕಳು, ಮೊಮ್ಮಕ್ಕಳು, ಹೀಗೆ ವಂಶವೃಕ್ಷ ಬೆಳೆಯುತ್ತದೆ. ಹಾಗಾಗಿ ಪತಿ-ಪತ್ನಿ ಸಂಬಂಧವನ್ನು ಪವಿತ್ರ ಸಂಬಂಧವೆಂದು ಹೇಳಲಾಗುತ್ತದೆ. ಆದರೆ ಪತಿ- ಪತ್ನಿ ಮಧ್ಯೆ ಕೆಲವು ಗುಟ್ಟು ಗುಟ್ಟಾಗಿಯೇ ಇರಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ಪತಿಯಾದವನು, ಪತ್ನಿಯ ಬಳಿ ಯಾವ ಯಾವ ಗುಟ್ಟುಗಳನ್ನು ಹೇಳಬಾರದು ಅಂತಾ ತಿಳಿಯೋಣ ಬನ್ನಿ.. ಯಶಸ್ಸಿನ ಗುಟ್ಟನ್ನು ಪತ್ನಿಗೂ ಹೇಳಬೇಡಿ. ಕೆಲವರು ಅವಳು ನನ್ನ ಪತ್ನಿ, ಆಕೆ ನನ್ನ ಕಷ್ಟವನ್ನು … Continue reading ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..
Copy and paste this URL into your WordPress site to embed
Copy and paste this code into your site to embed