ಇಂಥ ಜನರಲ್ಲಿ ಎಂದಿಗೂ ಸಹಾಯ ಕೇಳಬೇಡಿ ಎನ್ನುತ್ತಾರೆ ಚಾಣಕ್ಯರು..
Spiritual: ಮನುಷ್ಯನೆಂದ ಮೇಲೆ ಅವನಿಗೆ ಕಷ್ಟಗಳು ಬರುತ್ತದೆ. ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಕೆಲವರು ಕಷ್ಟಕ್ಕೆ ಪರಿಹಾರ ಸಿಗದೇ, ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಕಷ್ಟಕ್ಕೆ ಸಹಾಯ ಮಾಡಲು, ಇತರರ ಬಳಿ ಮನವಿ ಮಾಡುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ನಾವು ಕೆಲ ಜನರಲ್ಲಿ ಸಹಾಯ ಕೇಳಬಾರದಂತೆ. ಹಾಗಾದ್ರೆ ಎಂಥವರ ಬಳಿ ನಾವು ಸಹಾಯಕ್ಕಾಗಿ ಕೈ ಚಾಚಬಾರದು ಎಂದು ತಿಳಿಯೋಣ ಬನ್ನಿ.. ಎಲ್ಲದರಲ್ಲೂ ಲಾಭ ನೋಡುವವರ ಬಳಿ ಎಂದಿಗೂ ಸಹಾಯ ಕೇಳಬಾರದು. ಎಲ್ಲ ವಿಷಯದಲ್ಲೂ ಯಾರು ಲಾಭವನ್ನು ನೋಡುತ್ತಾರೋ, ಅಂಥವರು … Continue reading ಇಂಥ ಜನರಲ್ಲಿ ಎಂದಿಗೂ ಸಹಾಯ ಕೇಳಬೇಡಿ ಎನ್ನುತ್ತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed