ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು

Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ. ಮೊದಲನೇಯದಾಗಿ ಕಡಿಮೆ ಖರ್ಚು ಮಾಡುವ ಗುಣ: ಎಷ್ಟೋ ಹೆಣ್ಣುಮಕ್ಕಳು, ವಿವಾಹದ ಬಳಿಕ ಪತಿಯ ಬಳಿ ಅದು ಬೇಕು ಇದು ಬೇಕು ಎಂದು, … Continue reading ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು