ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..

ಪತಿ- ಪತ್ನಿ ಸಂಬಂಧ ಹೇಗಿರಬೇಕು ಅಂದ್ರೆ ಹಾಲು, ಜೇನಿನ ರೀತಿ ಇರಬೇಕು ಎನ್ನುತ್ತಾರೆ ಹಿರಿಯರು. ಅಂದ್ರೆ, ಎಲ್ಲ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ, ಕಾಳಜಿಯಿಂದ, ಇರಬೇಕು. ಯಾವುದೇ ವಿಷಯವನ್ನು ಮುಚ್ಚುಮರೆ ಮಾಡದೇ, ಎಲ್ಲ ವಿಷಯವನ್ನ ಚರ್ಚೆ ಮಾಡಿ, ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆಗಲೇ ಜೀವನ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಚಾಣಕ್ಯರ ಪ್ರಕಾರ, ಪತಿ ತನ್ನ ಪತ್ನಿಗೆ ಕೆಲ ವಿಷಯಗಳನ್ನು ಹೇಳಲೇಬಾರದು. ಹಾಗಾದ್ರೆ ಯಾವ ವಿಷಯವನ್ನ ಪತಿ ಪತ್ನಿಯ ಬಳಿ ಹೇಳಲೇಬಾರದು ಅಂತಾ ತಿಳಿಯೋಣ … Continue reading ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..