ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..
Spiritual : ಶ್ರೀಮಂತಿಕೆ ಇದ್ದು, ಬಳಿಕ ಬಡತನ ಬಂದವರನ್ನು ನೀವು ನೋಡಿರುತ್ತೀರಿ. ಬಡತನದಲ್ಲಿ ಬೆಳೆದು, ಕಷ್ಟಪಟ್ಟು ದುಡಿದು ಶ್ರೀಮಂತರಾದವರನ್ನು ನೀವು ನೋಡಿರುತ್ತೀರಿ. ಬಡವ, ಶ್ರೀಮಂತನಾದರೆ, ಅದು ಉತ್ತಮ ಬೆಳವಣಿಗೆ. ಆದರೆ ಶ್ರೀಮಂತ, ಬಡವನಾಗುವುದು ಅತ್ಯಂತ ದರಿದ್ರ ಸ್ಥಿತಿ. ಇಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ. ಇಂಥ ಸ್ಥಿತಿ ಶ್ರೀಮಂತನಿಗೆ ಬರಬಾರದು ಅಂದ್ರೆ, ಮನುಷ್ಯ ತನ್ನ ಬಳಿ ಹಣವಿರುವಾಗಲೂ, ಕೆಲ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರು ಹೇಳಿದ, ಆ ಚಾಣಕ್ಯ ನೀತಿ ಯಾವುದು ಅಂತಾ ತಿಳಿಯೋಣ ಬನ್ನಿ.. … Continue reading ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..
Copy and paste this URL into your WordPress site to embed
Copy and paste this code into your site to embed