ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..
Spiritual Story: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಮನುಷ್ಯನಿಗೆ ಬುದ್ಧಿ ಬಂದಾಗಿನಿಂದ ಹಿಡಿದು, ಆತನ ಮರಣದವರೆಗೂ ಅವರು ಹೇಗಿರಬೇಕು..? ಹೇಗೆ ವ್ಯವಹರಿಸಬೇಕು..? ಯಾವ ರೀತಿ ನಡೆಸಬೇಕು..? ಹೇಗೆ ಬುದ್ಧಿ ಉಪಯೋಗಿಸಬೇಕು..? ಇಂಥ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು, ಯಾರಿಗೆ ಈ 5 ಗುಣಗಳು ಇರುತ್ತದೆಯೋ, ಅವರು ಬುದ್ಧಿವಂತರು ಎಂದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವವರು. ಯಾವುದೇ ಕೆಲಸ ಮಾಡುವಾಗ, ಎಲ್ಲಿಯಾದರೂ … Continue reading ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..
Copy and paste this URL into your WordPress site to embed
Copy and paste this code into your site to embed