ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..
Spiritual: ನಾವು ಯಾವ ರೀತಿ ಬದುಕಿದರೆ, ನಮ್ಮ ಜೀವನ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಎಂಥ ಕೆಲಸಗಳನ್ನು ಮಾಡಬಾರದು. ಮಾಡಿದರೆ ಎಂಥ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ತಂದೆ ತಾಯಿಯನ್ನು ದ್ವೇಷಿಸಬೇಡಿ. ತಂದೆ ತಾಯಿ ಮಕ್ಕಳಿಗಿಂತಲೂ ಕಡಿಮೆ ಕಲಿತಿರಬಹುದು. ಅಥವಾ ಮಕ್ಕಳಿಗಿರುವಷ್ಟು ಬುದ್ಧಿವಂತಿಕೆ ಅವರಲ್ಲಿ ಇಲ್ಲದಿರಬಹುದು. ಅವರಿಗೆ ಚೆಂದವಾಗಿ ಡ್ರೆಸ್ ಮಾಡಿಕೊಳ್ಳಲು ಬಾರದಿರಬಹುದು. ಆದರೆ ನೀವು … Continue reading ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed