ಈ ನಾಲ್ಕು ಜನರ ಸಂಗ ಸರ್ಪದ ಸಂಗವಿದ್ದಂತೆ ಎನ್ನುತ್ತಾರೆ ಚಾಣಕ್ಯರು..

Spiritual: ಜೀವನದ ಬಗ್ಗೆ ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯನ್ನು ಯಾರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಾರೋ, ಅಂಥವರ ಜೀವನ ಉತ್ತಮವಾಗಿರುತ್ತದೆ. ಅಂಥವರು ಉದ್ಧಾರವಾಗುತ್ತಾರೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಇಂಥ ಚಾಣಕ್ಯರು ನಾಲ್ಕು ಜನರ ಸಂಗದ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅಂಥವರ ಸಂಗ ವಿಷಸರ್ಪದ ಸಂಗವಿದ್ದಂತೆ ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ ನಾಲ್ಕು ಜನ ಅಂತಾ ತಿಳಿಯೋಣ ಬನ್ನಿ.. ಮೊದಲನೇಯವಳು ದುಷ್ಟ ಹೆಂಡತಿ. ಯಾವ ಪತ್ನಿ ಪತಿಯನ್ನು ಪ್ರೀತಿ, ಕಾಳಜಿಯಿಂದ … Continue reading ಈ ನಾಲ್ಕು ಜನರ ಸಂಗ ಸರ್ಪದ ಸಂಗವಿದ್ದಂತೆ ಎನ್ನುತ್ತಾರೆ ಚಾಣಕ್ಯರು..