ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯರು..

Spiritual: ಓರ್ವ ವ್ಯಕ್ತಿ ತೃಪ್ತಿದಾಯಕವಾಗಿ ಜೀವನ ನಡೆಸಲು ಏನೇನು ಬೇಕು ಅಂತಾ ಯೋಚಿಸಿದ್ರೆ, ಮನೆಯಲ್ಲಿ ನೆಮ್ಮದಿಯಿಂದಿರುವ ಕುಟುಂಬ ಬೇಕು. ಬದುಕಲು ದುಡ್ಡು ಬೇಕು. ಆರೋಗ್ಯ ಬೇಕು. ಇವಿಷ್ಟು ಇದ್ದರೆ, ಮನುಷ್ಯ ತೃಪ್ತಿಯಿಂದ ಇರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಹಲವರು ಇದೆಲ್ಲ ಇದ್ದರೂ, ಅತೀ ಆಸೆ ಮಾಡಿ, ಇದ್ದದ್ದನ್ನೂ ಕಳೆದುಕೊಳ್ಳುತ್ತಿದ್ದಾರೆ. ಇನ್ನು ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೇಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು., ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಾವ … Continue reading ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯರು..