ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..
Spiritual: ಯೋಗ ಮತ್ತು ಯೋಗ್ಯತೆ ಜೀವನದಲ್ಲಿ ಅಪರೂಪಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯೋಗ್ಯತೆ ಇದ್ದಾಗ ಮಾತ್ರ, ಕೆಲವೊಂದು ಯೋಗಗಳು ಬರುತ್ತದೆ. ಅದೇ ರೀತಿ ಅಸಮಾನ್ಯರಾಗಿ ಬದುಕಲು ಕೂಡ ಕೆಲ ಯೋಗಗಳು ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಾರಿಗೆ ಸಮೃದ್ಧವಾಗಿ ದಾನ ಮಾಡುವ ಗುಣ ಮತ್ತು ಯೋಗ್ಯತೆ ಇರುತ್ತದೆಯೋ ಅವರು ಅಸಮಾನ್ಯರು. ಕೆಲವೊಮ್ಮೆ ಯಾರ ಬಳಿ ಹೆಚ್ಚು ದುಡ್ಡಿರುವುದಿಲ್ಲವೋ, ಅಂಥವರಿಗೆ ದಾನ ಮಾಡುವ ಗುಣವಿರುತ್ತದೆ. ಮನಸ್ಸಿರುತ್ತದೆ. ಅಂಥವರು ತಮ್ಮಲ್ಲಿರುವ ದುಡ್ಡಲ್ಲಿ, … Continue reading ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed