ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..
Spiritual Story: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಅಂದ್ರೆ, ಕೆಲವು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಆಗಲೇ ಆ ವ್ಯಕ್ತಿ ಯಶಸ್ವಿಯಾಗಲು ಸಾಧ್ಯ. ಆದರೆ ಈ 2 ಗುಣವಲಿರುವವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಯಾವುದು ಆ ಗುಣ ಅಂತಾ ತಿಳಿಯೋಣ ಬನ್ನಿ.. ನಮ್ಮನ್ನು ಯಶಸ್ಸಿನ ದಾರಿಗೆ ಒಯ್ಯದ 2 ಗುಣಗಳು ಯಾವುದು ಅಂದ್ರೆ, ಒಂದು ಕೆಲಸ ಮಾಡಬೇಕು ಎಂದು ಬರೀ ಯೋಚಿಸತ್ತಲೇ ಇರುವುದು. ಇನ್ನೊಂದು ಯೋಚಿಸದೇ, ಕೆಲಸಕ್ಕೆ ಇಳಿಯುವುದು. ಈ ಎರಡು ಗುಣವಿರುವವರು, ಎಂದಿಗೂ ಯಶಸ್ವಿಯಾಗುವುದಿಲ್ಲ … Continue reading ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed