ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ

International News: ಭಾರತದಲ್ಲಿ ಈಗ ರಾಮನದ್ದೇ ಸುದ್ದಿ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಜನವರಿ 22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಮಾರಂಭವಿರುವ ಕಾರಣ, ಎಲ್ಲ ಬಾಯಲ್ಲೂ ರಾಮನಾಮ ಜಪ. ಆದರೆ ಇಸ್ಲಾಂ ದೇಶವಾಗಿರುವ ಪಾಕಿಸ್ತಾನದಲ್ಲೂ ರಾಮನಾಮ ಜಪ ಮೊಳಗುತ್ತಿದೆ ಅಂದ್ರೆ ನೀವು ನಂಬಲೇಬೇಕು. ಹೌದು ಪಾಕ್ ಮಾಜಿ ಕ್ರಿಕೇಟಿಗ ಡ್ಯಾನಿಶ್ ಕನೇರಿಯಾ, ಕೇಸರಿ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ, ಜೈ ಶ್ರೀರಾಮ್ ಎಂದಿದ್ದಾರೆ. ಅಲ್ಲದೇ, … Continue reading ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ