ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology: ವಾರದಲ್ಲಿ ಆರನೇಯವಾರ ಶುಕ್ರವಾರ ಹಾಗೂ ಈ ವಾರವನ್ನು ಆಳುವವನು ಶುಕ್ರ. ಶುಕ್ರವಾರ ಶುಕ್ರನ ದಿನವಾಗಿದೆ ಹೀಗಾಗಿ ಈ ದಿನ ಜನಿಸಿದವರಿಗೆ ಶುಕ್ರನ ಅನುಗ್ರಹ ಇರಲಿದೆ. ಶುಕ್ರನು ಪ್ರೀತಿ, ವಿಶ್ವಾಸ, ಸೌಂದರ್ಯ, ಪ್ರಣಯ, ಕಲೆ, ಹರ್ಷ, ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿನಿಧಿಸುತ್ತಾನೆ. ಶುಕ್ರವಾರ ಜನಿಸಿದವರು ಬೇರೆಯವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಇವರು ಪ್ರೀತಿಯಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.ಈ ದಿನ ಜನಿಸಿದವರು ಸೌಂದರ್ಯವಂತರಾಗಿದ್ದು, ಅಲಂಕಾರಪ್ರಿಯರೂ ಪ್ರತಿಭಾವಂತರೂ ಆಗಿರುತ್ತಾರೆ.ಇವರಲ್ಲಿರುವ ಪ್ರತಿಭೆಯನ್ನು ಪ್ರೀತಿಯಿಂದ ಪೋಷಿಸಬೇಕು ಹಾಗೂ ಇವರಲ್ಲಿ ಅಡಗಿರುವಂತಹ ಪ್ರತಿಭೆಯನ್ನುಹೊರಗೆ ತರಬೇಕು. ಮನೆಯು … Continue reading ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?