ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology: ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ. ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ ಪ್ರಭಾವ ಇರುತ್ತದೆ. ಅವರು ಜೀವನದಲ್ಲಿ ಸದಾ ನಿಶ್ಚಿತ ಮನೋಭಾವದಿಂದ ಕೂಡಿರುತ್ತಾರೆ. ಇವರು ನಿಧಾನವಾಗಿ ಸ್ಥಿರತೆಯುಳ್ಳ ಹಾಗೂ ಕಟ್ಟು ನಿಟ್ಟಾದ … Continue reading ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?