Charmadi Ghat: ಪ್ರಾರಂಭವಾದರೂ ಮುಗಿಯದ ರಸ್ತೆ ಕಾಮಗಾರಿ

District news: ಗುಡ್ಡಗಾಡು ಪ್ರದೇಶಗಳಲ್ಲಿ ವಾಹನವನ್ನು ಚಲಾಯಿಸಬೇಕೆಂದರೆ ಜೀವವನ್ನೇ ಪಣಕ್ಕಿಟ್ಟು ಹಾಗೂ ಮೈಯಲ್ಲಾ ಕಣ್ಣಾಗಿಸಿಕೊಂಡು ಓಡಿಸಬೇಕು ಇಲ್ಲದಿದ್ದರೆ ಒಂದು ಕ್ಷಣ ಮೈಮರೆತರೆ ಪ್ರಾಣಪಕ್ಷಿ ಹಾರಿಹೋಗುವುದು ಖಂಡಿತ ಅಂತದರಲ್ಲಿ ಇಷ್ಟೊಂದು ಸಮಸ್ಯೆಇರುವ ಜಾಗಗಳಲ್ಲಿ ವಾಹನಗಳು ಯೂವುದೇ ಭಯವಿಲ್ಲದೆ ಓಡಾಡಲಿ ಎಂದು ಸರ್ಕಾರ ರಸ್ತೆಯ ಪಕ್ಕದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡುತ್ತದೆ. ಆದರೆ ಇಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷವಾಗಿದೆ  ಆದರೆ ಪೂರ್ಣವಾಗಿಲ್ಲ. ಬೆಂಗಳೂರು ಮತ್ತು  ಮಂಗಳೂರನ್ನು ಸಂಪರ್ಕಿಸುವ 3 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟಿನಲ್ಲಿ 2 ವರ್ಷವಾದರೂ … Continue reading Charmadi Ghat: ಪ್ರಾರಂಭವಾದರೂ ಮುಗಿಯದ ರಸ್ತೆ ಕಾಮಗಾರಿ