ಅತೀ ಕಡಿಮೆ ಬೆಲೆಯಲ್ಲಿ ಆಕರ್ಷಕ ಆಭರಣಗಳು ಬಾಡಿಗೆಗೆ
Shopping Tips: ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹೆಣ್ಣು ಮಕ್ಕಳು ಮೊದಲ ಆದ್ಯತೆ ಕೊಡೋದು ತಮ್ಮ ಅಲಂಕಾರಕ್ಕೆ. ಪ್ರತೀ ಹಬ್ಬಕ್ಕೂ, ಪ್ರತೀ ಸಲ ನಡೆಯುವ ಶುಭಕಾರ್ಯಕ್ಕೂ, ಅಥವಾ ಮದುವೆ-ಮುಂಜಿ ಸಮಾರಂಭಗಳಲ್ಲಿ ಸಾವಿರ ಸಾವಿರ ರೂಪಾಯಿ ಕೊಟ್ಟು, ಆಭರಣ ತೆಗೆದುಕೊಳ್ಳೋಕ್ಕೆ ಸಾಧ್ಯವಿಲ್ಲ. ಅದೇ ರೀತಿ ಹಾಕಿದ್ದೆ ಆಭರಣವನ್ನು ಹಾಕಲು, ಕೆಲ ಹೆಣ್ಣು ಮಕ್ಕಳ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ನಾವಿಂದು ಬೆಂಗಳೂರಿನ ಅಂಗಡಿಯೊಂದರಲ್ಲಿ, ಕಡಿಮೆ ಬೆಲೆಗೆ ಬಾಡಿಗೆಗೆ ಸಿಗುವ ಆಭರಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ಆರ್‌ಟಿನಗರದಲ್ಲಿರುವ ಮಹಿಳಾ ಪಸಂದ್ ರೆಂಟಲ್ ಜ್ಯೂವೆಲ್ಲರಿ … Continue reading ಅತೀ ಕಡಿಮೆ ಬೆಲೆಯಲ್ಲಿ ಆಕರ್ಷಕ ಆಭರಣಗಳು ಬಾಡಿಗೆಗೆ
Copy and paste this URL into your WordPress site to embed
Copy and paste this code into your site to embed