ಆರೋಗ್ಯಕರವಾಗಿರುವ ಆರು ಮುಖ್ಯ ಗುಣಲಕ್ಷಣಗಳು ನಿಮಗೆ ಇದೆಯೇ ಎಂದು ಚೆಕ್ ಮಾಡಿ..!!

Health: ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ಅದಿಲ್ಲದೆ ಎಷ್ಟೇ ಸಂಪಾದಿಸಿದರು ಆರೋಗ್ಯವಿಲ್ಲದಿದ್ದರೆ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಅದಕ್ಕೇ ಈಗಿನ ಕಾಲದಲ್ಲಿ ಯಾರ್ಯಾರು ಶ್ರೀಮಂತರು ಎಂದು ಕೇಳಿದರೆ ಯಾವ ರೋಗಗಳು ಎಲ್ಲದೆ ಆರೋಗ್ಯವಾಗಿದ್ದಾರೆ ಅವರೇ ಶ್ರೀಮಂತರು ಎನ್ನುತ್ತಾರೆ. ಹಣ ಸಂಪಾದಿಸುವುದರಲ್ಲಿ ಹೋಗಿ ಆರೋಗ್ಯದಕಡೆ ಗಮನ ಕೊಡದೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವವರು ಬಹಳ ಮಂದಿ ಇದ್ದಾರೆ. ಸರಾಸರಿ 100 ರಲ್ಲಿ 70 ಜನರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ರೋಗಗಳು ಎಷ್ಟು ಹೆಚ್ಚಾಗಿದೆ. ಮತ್ತು ಮಧುಮೇಹ, ಬಿಪಿ, … Continue reading ಆರೋಗ್ಯಕರವಾಗಿರುವ ಆರು ಮುಖ್ಯ ಗುಣಲಕ್ಷಣಗಳು ನಿಮಗೆ ಇದೆಯೇ ಎಂದು ಚೆಕ್ ಮಾಡಿ..!!