ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!
International News: ಮಧ್ಯ ಚೀನಾದ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಮಹಡಿಗಳಿಗೂ ಬೆಂಕಿ ಹರಡಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.ವರದಿಗಳ ಪ್ರಕಾರ ರ‍್ಕಾರಿ ಸ್ವಾಮ್ಯದ ದೂರಸಂರ‍್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹಾಗೂ ರಕ್ಷಣಾ ಕರ‍್ಯವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. This afternoon, the building of … Continue reading ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!
Copy and paste this URL into your WordPress site to embed
Copy and paste this code into your site to embed